News Cafe | Heavy Rain Create Havoc In Several Parts Of Karnataka | HR Ranganath | Aug 8, 2022

2022-08-08 1

ರಾಜ್ಯದಲ್ಲಿ ವರುಣಾರ್ಭಟ ಮುಂದುವರೆದಿದ್ದು.. ಮಳೆರಾಯ ರಚ್ಚೆ ಹಿಡಿದು ಅಬ್ಬರಿಸಿ, ಬೊಬ್ಬಿರಿತಿದ್ದಾನೆ. ಕೊಡಗಿನಲ್ಲಿ ನಾಳೆ ಭಾರೀ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಕೊಡಗು ಜಿಲ್ಲೆಯ ಅಂಗನವಾಡಿ ಮತ್ತು ಶಾಲೆಗಳಿಗೆ ಮಾತ್ರ ಇವತ್ತು ರಜೆ ಘೋಷಿಸಲಾಗಿದೆ. ರಾಜ್ಯದಲ್ಲಿ ಎಲ್ಲೆಲ್ಲಿ ಏನೇನ್ ಆಗಿದೆ ಅನ್ನೋದನ್ನು ನೋಡೋದಾದ್ರೆ...

#publictv #newscafe #hrranganath